ಮಾಲತೇಶ್ ಅರಸ್ ಹರ್ತಿಮಠ
ಎಂ.ಎ.(ಪತ್ರಿಕೋದ್ಯಮ ಮತ್ತು ರಾಜ್ಯಶಾಸ್ತ್ರ).,ಬಿ.ಎಡ್.,ಪಿಜಿಡಿಜೆ.,ಎಲ್.ಎಲ್‌ಬಿ
ಖಾಯಂ ವಿಳಾಸ:
ಮಾಲತೇಶ್ ಅರಸ್ ಎಲ್.ವಿ
ಪತ್ರಕರ್ತರು. ಮತ್ತು ಉಪನ್ಯಾಸಕರು.
ಹರ್ತಿಕೋಟೆ. ಹಿರಿಯೂರು ತಾಲೂಕು ಚಿತ್ರದುರ್ಗ ಜಿಲ್ಲೆ. ಕರ್ನಾಟಕ.
ಮೊ-9480472030 ಮನೆ-08191-286691
ಪೂರ್ಣ ಹೆಸರು : ಮಾಲತೇಶ್ ಅರಸ್ ಎಲ್.ವಿ
ತಂದೆ : ಎಲ್. ವೀರಭದ್ರಯ್ಯ ( ನಿವೃತ್ತ ರೆವಿನ್ಯೂ ಇನ್ಸ್ ಪೆಕ್ಟರ್)
ತಾಯಿ : ವಿ. ವನಜಾಕ್ಷಮ್ಮ (ಗೃಹಿಣಿ)
ಜನ್ಮ ದಿನಾಂಕ : ಮೇ 21 .1980
ಸಂಪರ್ಕ : ಮೊ-9480472030 ಮನೆ-08191-286691
ಶೈಕ್ಷಣಿಕ ಅರ್ಹತೆ :
ಎಂಎ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ. (2009)
ಬಿಎಡ್ : ಬ್ಯಾಚುಲರ್ ಆಫ್ ಎಜುಕೇಷನ್. (2006)
ಎಲ್ ಎಲ್ ಬಿ : ಕಾನೂನು ಪದವಿ (2012)
ಸ್ನಾತಕೋತ್ತರ ಡಿಪ್ಲೊಮಾ ಪತ್ರಿಕೋದ್ಯಮ.(2004)
ಬಿ ಎ : (2003)
ಡಿಪ್ರೋಮ ಎಲೆಕ್ಟ್ರಿಕಲ್ : (1997)
ಎಸ್ಎಸ್ಎಲ್ ಸಿ .(1995)
ಧ್ಯೇಯಗಳು
ನೊಂದವರಿಗೆ ಸಾಂತ್ವನ ಹೇಳಬಲ್ಲ, ಅಶಕ್ತರ ದನಿಯಾಗಬಲ್ಲ, ದಬ್ಬಾಳಿಕೆ, ದೌರ್ಜನ್ಯ, ತಾರತಮ್ಯ ಮತ್ತು ಭ್ರಷ್ಟಾಚಾರದ ವಿರುದ್ಧ ಲೇಖನಿ ಝಳಪಿಸುವ ಎದೆಗಾರಿಕೆಯುಳ್ಳ ಪ್ರಾಮಾಣಿಕ ಪತ್ರಕರ್ತನಾಗಿ ಮಾಧ್ಯಮ ಲೋಕದಲ್ಲಿ ಗುರ್ತಿಸಿಕೊಳ್ಳಬೇಕು. ಸಮಾಜದಲ್ಲಿ ಜವಾಬ್ದಾರಿಯುತ ನಾಗರಿಕನಾಗಬೇಕು. ನಿರ್ಲಕ್ಷಿತ ವ್ಯಕ್ತಿ, ವಿಚಾರಗಳನ್ನು ಮುಖ್ಯವಾಹಿನಿಗೆ ತರಬೇಕೆಂಬ ಹೆಬ್ಬಯಕೆಯಿಂದ ಪತ್ರಿಕೋಧ್ಯಮದಲ್ಲಿ ವೃತ್ತಿ ಮಾಡುತ್ತಿರುವೆ.
ಪ್ರಸ್ತುತ ವೃತ್ತಿ.
ವಿಜಯವಾಣಿ ಹಿರಿಯ ಉಪ ಸಂಪಾದಕ
ಅನುಭವ
ಸಮಯ ಟಿವಿ 24*7 ಕನ್ನಡ ನ್ಯೂಸ್ ಚಾನಲ್ ನಲ್ಲಿ ಚಿತ್ರದುರ್ಗ ಜಿಲ್ಲಾ ಹಿರಿಯ ವರದಿಗಾರನಾಗಿ 2 ವರ್ಷಗಳಿಂದ ಸೇವೆ.
ಸುವರ್ಣ ನ್ಯೂಸ್ 24*7 ಕನ್ನಡ ಚಾನಲ್‌ನಲ್ಲಿ ದಾವಣಗೆರೆ ಜಿಲ್ಲಾ ವರದಿಗಾರನಾಗಿ 4 ವರ್ಷಗಳ ಸೇವೆ
ವಿಜಯ ಕರ್ನಾಟಕ : ಐದು ವರ್ಷಗಳ ಕಾಲ ವರದಿಗಾರನಾಗಿ ಅನುಭವ
ಸೂರ್ಯೋದಯ : ಉಪ ಸಂಪಾದಕ/ವರದಿಗಾರನಾಗಿ ಒಂದು ವರ್ಷ ಸೇವೆ
ಪ್ರಜಾಪ್ರಗತಿ, ಮತ್ತು ಈ ಸಂಜೆಯಲ್ಲಿ ಚಿತ್ರದುರ್ಗ ಜಿಲ್ಲಾ ವರದಿಗಾರನಾಗಿ ಒಂದು ವರ್ಷ ಸೇವೆ
ಗಿರೀಶ ಕಾಲೇಜಿನಲ್ಲಿ ಶಿಕ್ಷಕನಾಗಿ ಮತ್ತು ದಾವಣಗೆರೆ ಬಾಪೂಜಿ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಸೇವೆ.
ಹವ್ಯಾಸಗಳು
ಪುಸ್ತಕ ಓದುವುದು, ಸಂಗೀತ ಕೇಳುವುದು, ನ್ಯೂಸ್ ಚಾನೆಲ್ ನೋಡುವುದು, ಕಥೆ, ಕವನ, ಲೇಖನ ಸೇರಿದಂತೆ ಸೃಜನಶೀಲ ಬರವಣಿಗೆ. ಆತ್ಮ ಚರಿತ್ರೆ ಓದುವುದು. ಚಿತ್ರಕಲೆ, ಸಂಘಟನೆ. ಪತ್ರಿಕೆಗಳ ಅಧ್ಯಯನ. ಸೇವಾ ಮನೋಭಾವ. ಕವಿಗೊಷ್ಟಿ ಪರಿಸರ ಸಂರಕ್ಷಣೆ. ಮತ್ತು ವನ್ಯ ಜೀವಿಗಳ ಸಂರಕ್ಷಣೆ. ಹಳೆಯ ನಾಣ್ಯ ಮತ್ತು ನೋಟುಗಳ ಸಂಗ್ರಹ
ಆಸಕ್ತಿದಾಯಕ ಕ್ಷೇತ್ರಗಳು
ಪತ್ರಿಕೋಧ್ಯಮ, ರಾಜಕೀಯ, ಶಿಕ್ಷಣ, ಕಲೆ, ಸಾಹಿತ್ಯ, ಸಂಗೀತ, ರಂಗಭೂಮಿ, ಕೃಷಿ ಸಂಶೋಧನೆ, ಕ್ರೀಡೆ
ಪ್ರಶಸ್ತಿಗಳು :
೧ ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ : ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ. ಕರ್ನಾಟಕ ಸರ್ಕಾರ. (2007-08)
೨ ರಾಜೀವ್ ಗಾಂಧಿ ರಾಜ್ಯ ಯುವ ಪ್ರಶಸ್ತಿ : ಭಾರತ ರಾಷ್ಟ್ರೀಯ ಯುವ ಕ್ಷೇಮಾಭ್ಯುದಯ ಪ್ರತಿಷ್ಟಾನ ಮೈಸೂರು. (2006-07)
೩ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ : ಯುವಜನ ಸೇವೆಯಲ್ಲಿ ಮತ್ತು ಪರಿಸರ ಸಂರಕ್ಷಣೆಗಾಗಿ ಚಿತ್ರದುರ್ಗ ಜಿಲ್ಲಾಡಳಿತ. (2006)
೪ ಜಿಲ್ಲಾ ಅತ್ಯುತ್ತಮ ಯುವ ಪ್ರಶಸ್ತಿ : ನೆಹರು ಯುವ ಕೇಂದ್ರ ಚಿತ್ರದುರ್ಗ. ಕೇಂದ್ರ ಸರ್ಕಾರ (2004)
೫ ಜಿಲ್ಲಾ ಅತ್ಯುತ್ತಮ ಯುವಕ ಸಂಘ ಪ್ರಶಸ್ತಿ : ನೆಹರು ಯುವ ಕೇಂದ್ರ ಚಿತ್ರದುರ್ಗ. (2003)
೬ ಎನ್.ಎಸ್.ಎಸ್ ಪ್ರಶಸ್ತಿ : ರಾಷ್ಟ್ರೀಯ ಸೇವಾ ಯೋಜನಾ ಪ್ರಶಸ್ತಿ ಕುವೆಂಪು ವಿಶ್ವ ವಿದ್ಯಾನಿಲಯ.
೭ ಬೆಸ್ಟ್ ಸ್ಟೂಡೆಂಟ್ ಅವಾರ್ಡ್ : ಬಿ.ಎ ಅಧ್ಯಯನ ಮಾಡುವಾಗ ಕಾಲೇಜಿನ ಆಡಳಿತ ಮಂಡಳಿ.
೮ ಯುವ ಸಾಹಿತಿಗಳಿಗೆ ಕನ್ನಡ ಪುಸ್ತಕ ಪ್ರಾಧಿಕಾರ ನೀಡುವ ಪುರಸ್ಕಾರ
೯ ಚುಟುಕು ಕವಿ ರತ್ನ ಪ್ರಶಸ್ತಿ.
ಪುರಸ್ಕಾರ ಮತ್ತು ಸನ್ಮಾನಗಳು :
ಸಮಾಜ ಸೇವೆಗಾಗಿ , ಪತ್ರಕರ್ತನಾಗಿ, ಯುವ ಸಾಹಿತಿಯಾಗಿ ಸೇವಾ ಕಾರ್ಯ ನಿರ್ವಹಿಸಿದ್ದಕ್ಕೆ ವಿವಿಧ ಕ್ಷೇತ್ರಗಳಲ್ಲಿ
ಸೇವೆ ಸಲ್ಲಿಸಿರುವುದಕ್ಕೆ ಸಂದ ಗೌರವಗಳು.
* ರಾಜ್ಯ ಸರ್ಕಾರದ ಪರವಾಗಿ ಯುವ ಜನ ಸೇವಾ ಕ್ರೀಡಾ ಸಚಿವ ಗೂಳಿಹಟ್ಟಿ ಶೇಖರ್ ಮತ್ತು ಶಿಕ್ಷಣ ಸಚಿವ ಬಸವರಾಜ್ ಹೊರಟ್ಟಿ ಸನ್ಮಾನಿಸಿ ಪುರಸ್ಕರಿಸಿದ್ದಾರೆ.
* ಮಠಾಧೀಶರುಗಳಾದ ಚಿತ್ರದುರ್ಗ ಮುರುಘಾ ಮಠದ ಡಾ. ಶಿವಮೂರ್ತಿ ಮರುಘಾ ಶರಣರು, ಕಾಗೀನೆಲೆ ಕನಕ ಗುರುಪೀಠದ . ಶ್ರೀ ನಿರಂಜನಾನಂದ ಪುರಿ ಮಹಾಸ್ವಾಮೀಜಿ. ಹೊಸದುರ್ಗದ ಕನಕ ಮಠದ ಶ್ರೀ ಈಶ್ವರಾನಂದಪುರಿ ಮಹಾ ಸ್ವಾಮೀಜಿ. ಬಾಳೆ ಹೊನ್ನೂರು ಪೀಠದ ರಂಭಾಪುರಿ ಶ್ರೀಗಳು. ಕೂಡಲ ಸಂಗಮದ ಪಂಚಮಸಾಲಿ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಮಹಾಸ್ವಾಮೀಜಿ, ದಾವಣಗೆರೆ ಪಂಚಮಸಾಲಿ ಮಠದ ಶ್ರೀ ಸಿದ್ದಲಿಂಗೇಶ್ವರ ಮಹಾಸ್ವಾಮೀಜಿ. ಸೇರಿದಂತೆ ಅನೇಕ ಶ್ರೀಗಳು ಸನ್ಮಾನಿಸಿ ಗೌರವಿಸಿದ್ದಾರೆ.
* ಕನ್ನಡ ಸಾಹಿತ್ಯ ಪರಿಷತ್ತು. ಮಕ್ಕಳ ಸಾಹಿತ್ಯ ವೇದಿಕೆ.
ಕೃತಿಗಳು :
ಅಪ್ಪ ಮತ್ತು ನಾನು : ಕವನ ಸಂಕಲನ 2008.
ವೃತ್ತಿ ಅನುಭವ
* ಸರಿಸುಮಾರು 500 ಕ್ಕೂ ಹೆಚ್ಚು ಬೈ ಲೈನ್ ಸ್ಟೋರಿಗಳು ಸೇರಿದಂತೆ ರಾಜ್ಯದ ಪ್ರಮುಖ ರಾಜಕೀಯ ವ್ಯಕ್ತಿಗಳು, ಉದ್ಯಮಿಗಳು ಹಾಗೂ ಚಳುವಳಿಗಾರರು. ಸ್ವಾಮೀಜಿಗಳ ನೇರ ಸಂದರ್ಶನದ ಅನುಭವವನ್ನು ಸಮಯ ಟಿವಿ ಬಿತ್ತರಿಸಿದೆ.
* ಸುವರ್ಣ ನ್ಯೂಸ್ 24*7 ಟೂ ಎಂ.ಬಿ ಸೆಂಟರ್‌ನಲ್ಲಿ ಕರ್ತವ್ಯ ನಿರ್ವಹಿಸಿದ ಸಂದರ್ಭದಲ್ಲಿ 2000ಕ್ಕೂ ಹೆಚ್ಚು ಬೈ ಲೈನ್ ಸ್ಟೋರಿ ಹಾಗೂ ವಿಶೇಷ ಸೆಗ್ಮೇಂಟ್‌ಗಳನ್ನು ನೀಡಿದ್ದೇನೆ. ಅಲ್ಲದೆ ಸಂಸತ್ ಚುನಾವಣೆ. ವಿಧಾನ ಸಭೆ ಸೇರಿದಂತೆ ಮಹಾನಗರ ಪಾಲಿಕೆಯ ಚುನಾವಣೆಗಳನ್ನು ವರದಿ ಮಾಡಿದ ಅನುಭವ.
* ರಾಜ್ಯದ ಪ್ರಮುಖ ದಿನಪತ್ರಿಕೆಗಳಲ್ಲಿ ವಿವಿಧ ರಂಗಗಳಿಗೆ ಸಂಬಂಧಿಸಿದ ಪೋಟೋ ಸಹಿತ ಸುಮಾರು 120 ಲೇಖನಗಳು ಪ್ರಕಟಗೊಂಡಿವೆ.
ಕೆಲ ವಿಶೇಷ ವರದಿಗಳ ಕಿರು ಚಿತ್ರಣ.
ದಾವಣಗೆರೆಯಲ್ಲಿ ನಕಲಿ ಬೆಣ್ಣೆದೋಸೆ ( ತನಿಖಾ ವರದಿ)
ಹೊನ್ನಾಳಿಯಲ್ಲಿ ಬಂಧಿತರಾದ ಬೈಕ್ ಕಳ್ಳರ ಸೋಗಿನ ಉಗ್ರರು (ತನಿಖಾ ವರದಿ)
ಚಿತ್ರದುರ್ಗದ ಅಕ್ರಮ ಅಕ್ಕಿ ಮಾಫೀಯಾ, ( ತನಿಖಾ ವರದಿ)
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಮತ್ತು ಹಿರಿಯೂರು ಅಕ್ರಮ ಮರಳು ಮಾಫಿಯಾ (ಸರಣಿ ತನಿಖಾ ವರದಿ)
ಭದ್ರಾ ಮೇಲ್ದಂಡೆ ಹೋರಾಟ (ಸರಣಿ ವರದಿ)
ಹಕ್ಕಿ ಪಿಕ್ಕಿ ಜನಾಂಗದ ಕ್ಷ ಕಿರಣ ವರದಿ.
ಇಂಪ್ಯಾಕ್ಟ್ ಆದ ದಾವಣಗೆರೆ ಮಲ್ಟಿಜಿಮ್ ವರದಿ. (ಕ್ರೀಡಾ ವರದಿ)
ದಾವಣಗೆರೆಯಲ್ಲಿ ಕಳ್ಳ ಸ್ವಾಮೀಜಿ ಬಯಲಿಗೆ. (ತನಿಖಾ ವರದಿ)
ಸ್ವಾತಂತ್ರ್ಯೋತ್ಸವದ ವಿಶೇಷ ಅರ್ಧ ತಾಸಿನ ಸ್ಟೋರಿ.
ಕಾರ್ಗಿಲ್ ಯುದ್ದದ ನೆನಪಿನ ವಿಶೇಷ ಅರ್ಧ ತಾಸಿನ ಸ್ಟೋರಿ
ಚಿತ್ರದುರ್ಗದಲ್ಲಿ ನಿಲ್ಲದ ಕಲ್ಲು ಗಣಿಗಾರಿಕೆ. ಪರಿಸರ ನಾಶ (ಸರಣಿ ವರದಿ)
No comments:
Post a Comment